TV9 Reality Check: Commuters Caught Riding In One Way In Bengaluru, Violates Traffic Rules Easily.., ಸಾರ್.. ನೀವು ಹೋಗ್ತಿರೋ ದಾರಿ ತಪ್ಪು.. ಹಾಗೆ ಹೋದ್ರೆ ಕೇಸ್ ನಿಮ್ಮ ಮೇಲೆ ಕೇಸ್ ಬೀಳತ್ತೆ.. ಹೀಗೆ ಪ್ರೀತಿಯಿಂದ ಹೇಳಿದ್ರೆ, ಜನ ಯಾರ್ ತಾನೆ ಕೇಳ್ತಾರೆ.. ಅದಕ್ಕೆ ಅಂತನೇ ಸರ್ಕಾರ ಹಾಗೂ ಸಂಚಾರಿ ಪೊಲೀಸರು ಸವಾರರಿಗೆ ಸ್ವಲ್ಪ ಶಿಸ್ತು ಕಲಿಸೋಕೆ ಪ್ಲ್ಯಾನ್ ಮಾಡಿ ಹೊಸ ನಿಯಮ ತಂದ್ರು.. ಆದ್ರೆ, ಈ ನಿಯಮ ಬಂದ್ಮೇಲೆ ಜನ ಬದಲಾದ್ರಾ..? ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾದ ಅಸಲಿ ಸತ್ಯ ನೀವೇ ನೋಡಿ..
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#TrafficViolations #OneWay #TV9RealityCheck

0 Comments